Karnataka assembly witnessed for discussion on Biryani on July 22, 2019. Chief Minister H.D.Kumaraswamy said that he has quit the eating non veg after heart operation.<br /><br />ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತದ ನಿರ್ಣಯದ ಚರ್ಚೆಯ ವೇಳೆ ಬಿರಿಯಾನಿ ಬಗ್ಗೆ ವಿಷಯ ಪ್ರಸ್ತಾಪವಾಯಿತು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾಂಸಾಹಾರ ಸೇವನೆ ಬಗ್ಗೆ ಮಾತನಾಡಿದರು.<br />